ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸಂಖ್ಯಾ ಎಣಿಕೆಯಲ್ಲಿ ಮುವತ್ತೊಂಬತ್ತರ ನಂತರ ಬರುವ ಸಂಖ್ಯೆ
ଉଦାହରଣ : ಈ ಕ್ಯೂ ನಲ್ಲಿ ಅವನು ನಲವತ್ತನೆಯವ.
ସମକକ୍ଷ : 40, 40ನೇ, XL, ನಲವತ್ತು
ଅର୍ଥ : ಗಣನೆಯಲ್ಲಿ ನಲವತ್ತನೇ ಸ್ಥಾನದಲ್ಲಿ ಬರುವಂತಹದ್ದು
ଉଦାହରଣ : ಅವನು ನಲವತ್ತನೇ ವಯಸ್ಸಿನಲ್ಲಿಯೇ ಸತ್ತುಹೋದನು.
ସମକକ୍ଷ : 40ನೇ, ನಲವತ್ತನೆ, ನಲವತ್ತನೇ, ನಲವತ್ತನೇಯ
ଅନ୍ୟ ଭାଷାରେ ଅନୁବାଦ :हिन्दी English
गणना में चालीस के स्थान पर पड़नेवाला।
The ordinal number of forty in counting order.
ସଂସ୍ଥାପନ କରନ୍ତୁ