ଅର୍ଥ : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ
ଉଦାହରଣ :
ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.
ସମକକ୍ଷ : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವ ವ್ಯಕ್ತಿ ಮನುಷ್ಯನನ್ನು ಭಕ್ಷಿಸುತ್ತಾನೋ ಅಥವಾ ಮಾನವನನ್ನು ತನ್ನ ಆಹಾರವನ್ನಾಗಿ ಮಾಡಿಕೊಳ್ಳುತ್ತಾನೋ
ଉଦାହରଣ :
ಒಬ್ಬ ನರಭಕ್ಷಕನನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದರು.
ସମକକ୍ଷ : ನರಾಹಾರಿ, ಮನುಷ್ಯನನ್ನು ತಿನ್ನುವವನು
ଅନ୍ୟ ଭାଷାରେ ଅନୁବାଦ :
ଅର୍ଥ : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು
ଉଦାହରଣ :
ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.
ସମକକ୍ଷ : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ
ଅନ୍ୟ ଭାଷାରେ ଅନୁବାଦ :
धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।
पुरातन काल में राक्षसों के डर से धर्म कार्य करना मुश्किल होता था।ଅର୍ଥ : ಮನುಷ್ಯರನ್ನು ಭಕ್ಷಣೆ ಮಾಡುವ ಅಥವಾ ಮನುಷ್ಯರನ್ನೇ ತನ್ನ ಆಹಾರವಾಗಿ ಮಾಡಿಕೊಳ್ಳುವವ
ଉଦାହରଣ :
ನರಭಕ್ಷಕ ಮಾಡುವ ಹೆಣ್ಣು ಹುಲಿಯ ಮೇಲೆ ಬೇಟೆಗಾರ ತನ್ನ ಗುರಿಯನ್ನು ಇಟ್ಟನು.
ସମକକ୍ଷ : ನರಭಕ್ಷಕನಾದ, ನರಭಕ್ಷಕನಾದಂತ, ನರಭಕ್ಷಕನಾದಂತಹ, ಮನುಷ್ಯಭಕ್ಷಿ, ಮನುಷ್ಯಭಕ್ಷಿಯಾದ, ಮನುಷ್ಯಭಕ್ಷಿಯಾದಂತ, ಮನುಷ್ಯಭಕ್ಷಿಯಾದಂತಹ, ಮಾನವಭಕ್ಷಕ, ಮಾನವಭಕ್ಷಕನಾದ, ಮಾನವಭಕ್ಷಕನಾದಂತ, ಮಾನವಭಕ್ಷಕನಾದಂತಹ, ಮಾನವಭಕ್ಷಿ, ಮಾನವಭಕ್ಷಿಯಾದ, ಮಾನವಭಕ್ಷಿಯಾದಂತ, ಮಾನವಭಕ್ಷಿಯಾದಂತಹ
ଅନ୍ୟ ଭାଷାରେ ଅନୁବାଦ :
Marked by barbarity suggestive of a cannibal. Rapaciously savage.
cannibalic