ଅର୍ଥ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
ଉଦାହରଣ :
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
ସମକକ୍ଷ : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ
ଅନ୍ୟ ଭାଷାରେ ଅନୁବାଦ :
Any living or extinct member of the family Hominidae characterized by superior intelligence, articulate speech, and erect carriage.
homo, human, human being, manଅର୍ଥ : ಶರೀರದ ರಚನೆಯಲ್ಲಿ ಒಂದು ಭಾಗ ಸಮವಾಗಿ ಕೆಲಸ ಮಾಡುವುದು ಮತ್ತು ಕೋಶಗಳ ಜತೆ ಸೇರಿ ಆಗಿರುವುದು
ଉଦାହରଣ :
ಮಾನವನ ಶರೀರದಲ್ಲಿ ಹಲವು ಪ್ರಕಾರದ ನರಗಳು ಇರುವುದು
ଅନ୍ୟ ଭାଷାରେ ଅନୁବାଦ :
Part of an organism consisting of an aggregate of cells having a similar structure and function.
tissueଅର୍ଥ : ದೇಹದ ಯಾವುದೇ ಭಾಗದಿಂದ ಮಿದುಳಿಗಾಗಲಿ ಬೆನ್ನುಹುರಿಗಾಗಲಿ ಸಂವೇದನೆಯನ್ನು ಸಾಗಿಸಬಲ್ಲ ತಂತು ಅಥವಾ ತಂತುಗಳ ಕಂತೆ ಅಥವಾ ಅವುಗಳನ್ನು ರೂಪಿಸಿರುವ ಪದಾರ್ಥ
ଉଦାହରଣ :
ನರಗಳು ಅನೇಕ ವೇಳೆ ದೇಹದಲ್ಲಿ ಉನ್ಮಾದವನ್ನು ಕೆರಳಿಸುತ್ತವೆ.
ସମକକ୍ଷ : ತಂತು
ଅନ୍ୟ ଭାଷାରେ ଅନୁବାଦ :
शरीर में पाई जानेवाली वह कोशिका जो संवेदना लाने या ले जाने का कार्य करती है।
तंत्रिका कोशिकाएँ जाल की तरह आपस में गुँथी होती हैं।ଅର୍ଥ : ಶರೀರದೊಳಗಿನ ಮಾಂಸದ ಮುದ್ದೆ ಅಥವಾ ಗ್ರಂಥಿಯಿಂದ ಅಂಗದ ರಚನೆಯಾಗಿರುವುದು
ଉଦାହରଣ :
ಮಾಂಸದ ಗ್ರಂಥಿಗಳಿಂದ ಮಾಂಸ ದೊರೆಯುತ್ತದೆ.
ସମକକ୍ଷ : ಮಾಂಸ ಗ್ರಂಥಿ, ಮಾಂಸ-ಗ್ರಂಥಿ, ಮಾಂಸಗ್ರಂಥಿ
ଅନ୍ୟ ଭାଷାରେ ଅନୁବାଦ :
ଅର୍ଥ : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ
ଉଦାହରଣ :
ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.
ଅନ୍ୟ ଭାଷାରେ ଅନୁବାଦ :