ଅର୍ଥ : ಮೂಗಿನ ಮೇಲೆ ಧರಿಸುವ ಆಭರಣ
ଉଦାହରଣ :
ಅವಳ ಮೂಗು ಮೇಲಿನ ಚಿನ್ನದ ಮೂಗುತ್ತಿ ಸುಂದಾರವಾಗಿ ಕಾಣುತ್ತಿತ್ತು.
ସମକକ୍ଷ : ಮೂಗುತ್ತಿ ಮೂಗುಬೊಟ್ಟು
ଅନ୍ୟ ଭାଷାରେ ଅନୁବାଦ :
A ring worn on the nose as an ornament or on the nose of an animal to control it.
nose ringଅର୍ଥ : ಮುತ್ತಿನಿಂದ ಮಾಡಿದಂತಹ ಮೂಗುತಿಯನ್ನು ಸ್ತ್ರೀಯರು ಮೂಗಿಗೆ ಹಾಕಿಕೊಳ್ಳುತ್ತಾರೆ
ଉଦାହରଣ :
ಮದುವೆ ಹೆಣ್ಣಿನ ಮೂಗಿನಲ್ಲಿ ಹಾಕಿರುವಂತಹ ಕೆಂಪುಬಣ್ಣದ ಮೂಗುತಿ ಸುಂದರವಾಗಿದೆ.
ସମକକ୍ଷ : ಬುಲಾಕು, ಮೂಗುತಿ, ಮೂಗುಬಟ್ಟು
ଅନ୍ୟ ଭାଷାରେ ଅନୁବାଦ :
मोतियों का वह गुच्छा जो स्त्रियाँ नथ में लगाती हैं।
दुल्हन की नथनी में लगी लाल झुलनी सुंदर लग रही है।ଅର୍ଥ : ಮೂಗು ಮತ್ತು ಕಿವಿಗೆ ಧರಿಸುವ ಒಂದು ಆಭರಣ
ଉଦାହରଣ :
ಅತ್ತಿಗೆ ಮೂಗಿನಲ್ಲಿ ಧರಿಸಿರುವ ಹೊಸ ನತ್ತು ತುಂಬಾ ಸುಂದರವಾಗಿ ಕಾಣುತ್ತಿದೆ.
ସମକକ୍ଷ : ಮೂಗುತಿ, ಮೂಗುಬೊಟ್ಟು
ଅନ୍ୟ ଭାଷାରେ ଅନୁବାଦ :