ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಡೆಸು ଶବ୍ଦର ଅର୍ଥ ଏବଂ ଉଦାହରଣ ।

ನಡೆಸು   ಕ್ರಿಯಾಪದ

ଅର୍ଥ : ನಡೆಸುವ ಪ್ರವೃತ್ತಿ ಮಾಡುವುದು

ଉଦାହରଣ : ಅವರು ಮಗುವಿನ ಕೈ ಹಿಡಿದು ನಡೆಸುತ್ತಿದ್ದಾರೆ.

ସମକକ୍ଷ : ನಡೆಯಿಸು, ನೆಡೆಯಿಸು


ଅନ୍ୟ ଭାଷାରେ ଅନୁବାଦ :

चलने में प्रवृत्त करना।

वह बच्चे का हाथ पकड़कर चला रहा है।
चलाना

ଅର୍ଥ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

ଉଦାହରଣ : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

ସମକକ୍ଷ : ನಿಲ್ಲು, ಸಾಗು


ଅନ୍ୟ ଭାଷାରେ ଅନୁବାଦ :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

ଅର୍ଥ : ಯಾರನ್ನಾದರೂ ಸಾವಕಾಶವಾಗಿ ನಡೆಸಲು ಪ್ರವೃತ್ತಿ ಮಾಡುವುದು

ଉଦାହରଣ : ಅಮ್ಮ ಚಿಕ್ಕ ಮಗುವಿನ ಕೈ ಹಿಡಿದು ಅಂಬೆಗಾಲಿಕ್ಕಿಸುತ್ತಿದ್ದಾಳೆ.

ସମକକ୍ଷ : ಅಂಬೆಗಾಲಿಕ್ಕಿಸು, ಸಾವಕಾಶವಾಗಿ ನಡೆಸು


ଅନ୍ୟ ଭାଷାରେ ଅନୁବାଦ :

किसी को रेंगने में प्रवृत्त करना।

माँ छोटे बच्चे को हाथ पकड़कर रेंगाती है।
रेंगाना