ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಡುಗು ଶବ୍ଦର ଅର୍ଥ ଏବଂ ଉଦାହରଣ ।

ನಡುಗು   ನಾಮಪದ

ଅର୍ଥ : ನಡುಗುವ ಕ್ರಿಯೆ ಅಥವಾ ಭಾವನೆ

ଉଦାହରଣ : ಮಲೇರಿಯ ಜ್ವರದ ಕಾರಣ ಶರೀರವು ತುಂಬಾ ನಡುಗುವುದು.

ସମକକ୍ଷ : ಅದಿರುವಿಕೆ, ಕಂಪನ, ನಡುಕ


ଅନ୍ୟ ଭାଷାରେ ଅନୁବାଦ :

शरीर की कांपने की क्रिया, दशा या भाव।

मलेरिया के कारण शरीर में अत्यधिक कंपन हो रहा है।
भूकंप क्षेत्र के बाहर भी दूर-दूर तक कंपन महसूस किया गया।
कँपकँपाहट, कँपकँपी, कंपन, कम्पन, थरथराहट, थरथरी, सिहरन

The act of vibrating.

quiver, quivering, vibration

ನಡುಗು   ಕ್ರಿಯಾಪದ

ଅର୍ଥ : ಇಪರೀತ ಚಳಿಯ ಕಾರಣ ಮೈ ಬಿಗಿಯಾಗಿ ಹಿಡಿದು ದೇಹವನ್ನು ಅಲುಗಾಡಿಸುವಂತಹ ಕ್ರಿಯೆ

ଉଦାହରଣ : ಬಹಳ ತಂಡಿ ಇರುವ ಕಾರಣ ಅವಳು ಗಡ ಗಡ ನಡುಗುತ್ತಿದ್ದಳು.


ଅନ୍ୟ ଭାଷାରେ ଅନୁବାଦ :

ठंड के कारण ऐंठना या सिकुड़ना।

बहुत अधिक ठंड के कारण मेरे हाथ-पैर ठिठुर रहे हैं।
अँकड़ना, अकड़ना, ठिठरना, ठिठुरना

ଅର୍ଥ : ನಡುಗುವಂತೆ ಪ್ರವೃತ್ತಿಸುವುದು

ଉଦାହରଣ : ಶ್ಯಾಮ್ ನ ಕೈ ನಡುಗುತ್ತಿತ್ತು.


ଅନ୍ୟ ଭାଷାରେ ଅନୁବାଦ :

काँपने में प्रवृत्त करना।

श्याम अपना हाथ कँपा रहा है।
कँपाना, हिलाना

ଅର୍ଥ : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

ଉଦାହରଣ : ಚಳಿಯಿಂದಾಗಿ ಅವಳು ನಡುಗಿದಳು.

ସମକକ୍ଷ : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು


ଅନ୍ୟ ଭାଷାରେ ଅନୁବାଦ :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

ଅର୍ଥ : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

ଉଦାହରଣ : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

ସମକକ୍ଷ : ಕಂಪಿಸು, ಹೆದರು


ଅନ୍ୟ ଭାଷାରେ ଅନୁବାଦ :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ನಡುಗು   ಗುಣವಾಚಕ

ଅର୍ଥ : ಅಲ್ಲಾಡುವ-ಹೊಯ್ದಾಡುವಂತಹ

ଉଦାହରଣ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ସମକକ୍ଷ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


ଅନ୍ୟ ଭାଷାରେ ଅନୁବାଦ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता