ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಡಾವಳಿ ଶବ୍ଦର ଅର୍ଥ ଏବଂ ଉଦାହରଣ ।

ನಡಾವಳಿ   ನಾಮಪದ

ଅର୍ଥ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

ଉଦାହରଣ : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

ସମକକ୍ଷ : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ರೀತಿನೀತಿ, ಲಕ್ಷಣ, ಸ್ವಭಾವ


ଅନ୍ୟ ଭାଷାରେ ଅନୁବାଦ :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

ଅର୍ଥ : ಇರುವ ಕ್ರಿಯೆ ಅಥವಾ ಭಾವನೆ

ଉଦାହରଣ : ಹಳ್ಳಿ ಮತ್ತು ಪಟ್ಟಣದಲ್ಲಿ ಬದುಕುವ ವಿಧಾನ ಬೇರೆಯೆ ಆಗಿದೆ

ସମକକ୍ଷ : ಇರುವ ವಿಧಾನ, ಇರುವುದು, ಬದುಕುವ ವಿಧಾನ, ರೀತಿ-ನೀತಿ


ଅନ୍ୟ ଭାଷାରେ ଅନୁବାଦ :

रहने की क्रिया या भाव।

गाँव और शहर के रहन-सहन में बहुत अंतर होता है।
रहन सहन, रहन-सहन

A level of material comfort in terms of goods and services available to someone or some group.

They enjoyed the highest standard of living in the country.
The lower the standard of living the easier it is to introduce an autocratic production system.
living standards, standard of life, standard of living

ଅର୍ଥ : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ

ଉଦାହରଣ : ಅವನ ನಡವಳಿಕೆ ಚೆನ್ನಾಗಿಲ್ಲ.

ସମକକ୍ଷ : ಆಚಾರ-ವಿಚಾರ, ನಡವಳಿಕೆ, ವರ್ತನೆ


ଅନ୍ୟ ଭାଷାରେ ଅନୁବାଦ :

Manner of acting or controlling yourself.

behavior, behaviour, conduct, doings

ଅର୍ଥ : ಯಾವುದೋ ಕೆಲಸ ಅಥವಾ ಮಾತಿಗೆ ಸಂಬಂಧಿಸಿದ ಮನುಷ್ಯನ ಮನಸ್ಸಿನ ಭಾವನೆಯು ಅವರನ್ನು ಏನನ್ನಾದರೂ ಮಾಡಲು ಅಥವಾ ಮಾಡದೆ ಇರಲು ಪ್ರವೃತ್ತಗೊಳಿಸುವುದು

ଉଦାହରଣ : ಚೀನಾ ದೇಶದ ನಡಾವಳಿ ಅನುಸಾರವಾಗಿ ಭಾರತವು ಅದಕ್ಕೆ ಉತ್ತರ ನೀಡುತು.


ଅନ୍ୟ ଭାଷାରେ ଅନୁବାଦ :

किसी काम या बात के संबंध में मनुष्य का वह मनोगत भाव जो उसे कुछ करने या न करने के लिए प्रवृत्त करता है।

चीन के रुख़ के अनुसार ही भारत ने उसका जवाब दिया।
रवैया, रुख, रुख़

A complex mental state involving beliefs and feelings and values and dispositions to act in certain ways.

He had the attitude that work was fun.
attitude, mental attitude