ଅର୍ଥ : ನಗುವುದರಿಂದ ಉತ್ಪತ್ತಿಯಾಗುವ ಶಬ್ದ
ଉଦାହରଣ :
ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.
ସମକକ୍ଷ : ನಗುವ ಸದ್ದು
ଅନ୍ୟ ଭାଷାରେ ଅନୁବାଦ :
ଅର୍ଥ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
ଉଦାହରଣ :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
ସମକକ୍ଷ : ಆನಂದ, ಖುಷಿ, ತೃಪ್ತಿ, ಸಂತೋಷ
ଅନ୍ୟ ଭାଷାରେ ଅନୁବାଦ :
The quality of being cheerful and dispelling gloom.
Flowers added a note of cheerfulness to the drab room.ଅର୍ଥ : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು
ଉଦାହରଣ :
ನನ್ನನ್ನು ನೋಡಿ ಅವರು ನಕ್ಕರು.
ସମକକ୍ଷ : ನಗೆ ಬೀರು, ಮಂದಹಾಸಬೀರು
ଅନ୍ୟ ଭାଷାରେ ଅନୁବାଦ :
Change one's facial expression by spreading the lips, often to signal pleasure.
smileଅର୍ଥ : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
ଉଦାହରଣ :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
ସମକକ୍ଷ : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
ଅନ୍ୟ ଭାଷାରେ ଅନୁବାଦ :