ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಪಟ್ಟಣದಲ್ಲಿ ವಾಸಮಾಡುವಂತಹ ವ್ಯಕ್ತಿ
ଉଦାହରଣ : ನಮ್ಮ ಹಳ್ಳಿಗೆ ಕೆಲವು ಪಟ್ಟಣದವರು ಬಂದಿದ್ದಾರೆ.
ସମକକ୍ଷ : ನಗರ-ವಾಸಿ, ಪಟ್ಟಣದವ, ಪುರವಾಸಿ
ଅନ୍ୟ ଭାଷାରେ ଅନୁବାଦ :हिन्दी English
वह जो शहर में निवास करता हो या शहर में रहने वाला व्यक्ति।
A resident of a town or city.
ଅର୍ଥ : ನಗರ ಅಥವಾ ಪಟ್ಟಣದಲ್ಲಿ ವಾಸಿಸುವಿಕೆ
ଉଦାହରଣ : ನಗರ_ವಾಸಿಗಳು ತುಂಬಾ ಒತ್ತಡಗಳಲ್ಲಿರುತ್ತಾರೆ.
ସମକକ୍ଷ : ನಗರಿಗ, ಪಟ್ಟಣ ವಾಸಿ, ಪೇಟೆ ವಾಸಿ
ଅନ୍ୟ ଭାଷାରେ ଅନୁବାଦ :हिन्दी
जो नगर में निवास करता हो या नगर में रहने वाला।
ସଂସ୍ଥାପନ କରନ୍ତୁ