ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಕಲು ଶବ୍ଦର ଅର୍ଥ ଏବଂ ଉଦାହରଣ ।

ನಕಲು   ನಾಮಪದ

ଅର୍ଥ : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

ଉଦାହରଣ : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

ସମକକ୍ଷ : ಅಚ್ಚು, ಕಾಪಿ, ಪ್ರತಿ


ଅନ୍ୟ ଭାଷାରେ ଅନୁବାଦ :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

ଅର୍ଥ : ಕಾಗದದಲ್ಲಿ ಯಾವುದೋ ವಿಷಯ ಅಥವಾ ವಿವರಣೆ ಮುಂತಾದವುಗಳನ್ನು ಗೀಚಿ ಬರೆದಿರುವುದು

ଉଦାହରଣ : ದೊಡ್ಡ ಪರೀಕೆಯಲ್ಲಿ ಕದ್ದು ಬರೆಯಲು ಮಗು ಕರಡನ್ನು ಬರೆದುಕೊಳ್ಳುತ್ತಿತ್ತು.

ସମକକ୍ଷ : ಕರಡು ಬರೆವಣಿಗೆ


ଅନ୍ୟ ଭାଷାରେ ଅନୁବାଦ :

वह काग़ज़ जिस पर कोई लेख या विवरण आदि लिखा हो।

बोर्ड परीक्षा में नकल करने के लिए बच्चे खर्रा बना रहे हैं।
खर्रा, ख़र्रा

A small sheet of paper.

A receipt slip.
A withdrawal slip.
slip, slip of paper

ଅର୍ଥ : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

ଉଦାହରଣ : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

ସମକକ୍ଷ : ಕಾಪಿ, ಪ್ರತಿ, ಪ್ರತಿಲಿಪಿ


ଅନ୍ୟ ଭାଷାରେ ଅନୁବାଦ :

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript

ನಕಲು   ಕ್ರಿಯಾಪದ

ଅର୍ଥ : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ

ଉଦାହରଣ : ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.

ସମକକ୍ଷ : ಅನುಕರಣೆ ಮಾಡು, ಅನುಕರಿಸು, ನಕಲು ಮಾಡಲು, ನಕಲು-ಮಾಡು


ଅନ୍ୟ ଭାଷାରେ ଅନୁବାଦ :

किसी के बात-व्यवहार, हाव-भाव आदि को वैसे ही करना।

श्यामू अपने दादाजी की नक़ल करता है।
अनुकरण करना, अनुसरना, अनुहरना, अनुहारना, नकल करना, नक़ल करना

Reproduce someone's behavior or looks.

The mime imitated the passers-by.
Children often copy their parents or older siblings.
copy, imitate, simulate

ನಕಲು   ಗುಣವಾಚಕ

ଅର୍ଥ : ರೂಪ, ಆಕಾರ ಮೊದಲಾದವುಗಳ ಆಧಾರದಲ್ಲಿ ಅದೇ ತರಹ ಇರುವಂತಹ

ଉଦାହରଣ : ನಾನು ಒಂದು ನಕಲು ಕೀ ಅನ್ನು ಮಾಡಿಸಬೇಕು.

ସମକକ୍ଷ : ನಕಲಾದ, ನಕಲಾದಂತ, ನಕಲಾದಂತಹ


ଅନ୍ୟ ଭାଷାରେ ଅନୁବାଦ :

रूप, आकार आदि के आधार पर जो किसी के समान हो।

मुझे एक डुप्लीकेट चाबी बनवानी है।
डुप्लीकेट, समरूप

Identically copied from an original.

A duplicate key.
duplicate