ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಂದಿಸು ଶବ୍ଦର ଅର୍ଥ ଏବଂ ଉଦାହରଣ ।

ನಂದಿಸು   ಕ್ರಿಯಾಪದ

ଅର୍ଥ : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ

ଉଦାହରଣ : ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.

ସମକକ୍ଷ : ಆರಿಸು


ଅନ୍ୟ ଭାଷାରେ ଅନୁବାଦ :

किसी वस्तु आदि की गर्मी कम करना या शांत करना या उसमें से गर्मी, ताप आदि को निकाल देना।

वैज्ञानिक कोई और दुर्घटना न हो इसलिए रिएक्टरों को बुझा रहे हैं।
ठंडा करना, बुझाना

Cool (hot metal) by plunging into cold water or other liquid.

Quench steel.
quench

ଅର୍ଥ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

ଉଦାହରଣ : ಅವನು ದೀಪವನ್ನು ನಂದಿಸಿದನು

ସମକକ୍ଷ : ಆರಿಸು, ಹೊತ್ತಿಸು


ଅନ୍ୟ ଭାଷାରେ ଅନୁବାଦ :

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

ଅର୍ଥ : ಹಸಿವು ಇತ್ಯಾದಿಗಳು ಶಾಂತವಾಗುವ ಪ್ರಕ್ರಿಯೆ

ଉଦାହରଣ : ನೀರು ಕುಡಿಯುತ್ತಿದ್ದಂತೆ ಬಾಯಾರಿಕೆ ಆರಿತು.

ସମକକ୍ଷ : ಆರಿಸು


ଅନ୍ୟ ଭାଷାରେ ଅନୁବାଦ :

भूख आदि का शांत होना।

पानी पीते ही प्यास बुझ गई।
बुझना

Satisfy (thirst).

The cold water quenched his thirst.
allay, assuage, quench, slake

ଅର୍ଥ : ಉರಿಯುತ್ತಿರುವ ವಸ್ತುಗಳನ್ನು ಆರಿಸುವ ಪ್ರಕ್ರಿಯೆ

ଉଦାହରଣ : ಯಾರೋ ಒಬ್ಬರು ಉರಿಯುತ್ತಿದ್ದ ದೀಪದ ಬತ್ತಿ ಆರಿಸಿದರು.

ସମକକ୍ଷ : ಆರಿಸು


ଅନ୍ୟ ଭାଷାରେ ଅନୁବାଦ :

जलती हुई वस्तु का बंद हो जाना।

बत्ती बुझ गई।
गुल होना, बुझना

Be discharged or activated.

The explosive devices went off.
go off