ଅର୍ଥ : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು
ଉଦାହରଣ :
ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.
ସମକକ୍ଷ : ಕರ್ಮ, ಮತಾಚರಣೆ, ಸಂಸ್ಕಾರ
ଅନ୍ୟ ଭାଷାରେ ଅନୁବାଦ :
वह विचार, प्रथा या क्रम जो बहुत दिनों से प्रायः एक ही रूप में चला आया हो।
हर समाज की वैवाहिक परंपरा भिन्न होती है।ଅର୍ଥ : ಧರ್ಮ ಸಂಬಂಧದ ವಿಧಿ ಅಥವಾ ರೀತಿ
ଉଦାହରଣ :
ಸೋಹನನ ಮದುವೆ ಧಾರ್ಮಿಕವಿಧಿ ವಿಧಾನಗಳ ಅನುಸಾರವಾಗಿ ನೆಡೆಯಿತು.
ସମକକ୍ଷ : ಧರ್ಮ-ಅವಸ್ಥೆ, ಧರ್ಮ-ಕಟ್ಟುಪಾಟು, ಧರ್ಮ-ನಿಯಮ, ಧರ್ಮ-ರೀತಿ, ಧರ್ಮ-ವಿಧಿ, ಧರ್ಮನಿಯಮ, ಧರ್ಮರೀತಿ, ಧರ್ಮವಿಧಿ, ಧರ್ಮಾವಸ್ಥೆ, ಧಾರ್ಮಿಕ-ಅವಸ್ಥೆ, ಧಾರ್ಮಿಕ-ಕಟ್ಟುಪಾಡು, ಧಾರ್ಮಿಕ-ನಿಯಮ, ಧಾರ್ಮಿಕ-ರೀತಿ, ಧಾರ್ಮಿಕ-ವಿಧಿ, ಧಾರ್ಮಿಕಕಟ್ಟುಪಾಡು, ಧಾರ್ಮಿಕನಿಯಮ, ಧಾರ್ಮಿಕರೀತಿ, ಧಾರ್ಮಿಕಾವಸ್ಥೆ
ଅନ୍ୟ ଭାଷାରେ ଅନୁବାଦ :
धर्म-संबंधी विधि।
सोहन की शादी धार्मिक-विधि से हुई।The prescribed procedure for conducting religious ceremonies.
ritual