ଅର୍ଥ : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ
ଉଦାହରଣ :
ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :
जन-साधारण के हित के लिए विधान बतलाने वाले धार्मिक ग्रंथ।
मेरी माँ खाली समय में शास्त्रों का अध्ययन करती है।ଅର୍ଥ : ಧರ್ಮ ಧೈವದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ
ଉଦାହରଣ :
ಅವನು ಧರ್ಮಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದಿದ್ದಾನೆ.
ସମକକ୍ଷ : ದೇವತಾಶಾಸ್ತ್ರ, ಮತಧರ್ಮಶಾಸ್ತ್ರ
ଅନ୍ୟ ଭାଷାରେ ଅନୁବାଦ :