ଅର୍ଥ : ನಿಜವಾದ ತಂದೆಯಲ್ಲದಿದ್ದರೂ ಒಬ್ಬರ ಹಿತಕ್ಕೊಸ್ಕರ ಆ ಸ್ಥಾನವನ್ನು ತೆಗೆದುಕೊಂಡವನು
ଉଦାହରଣ :
ಸಾಹುಕಾರ್ ರಾಮಪ್ಪನವರು ಹಲವಾರು ಅನಾಥ ಮಕ್ಕಳ ಧರ್ಮಪಿತ.
ସମକକ୍ଷ :
ಧರ್ಮ ತಂದೆ, ಧರ್ಮ ಪಿತ, ಧರ್ಮ-ಪಿತ, ಧರ್ಮತಂದೆ, ಧರ್ಮಪಿತ
ଅନ୍ୟ ଭାଷାରେ ଅନୁବାଦ :
वह जो किसी का वास्तविक पिता न हो, अपितु धार्मिक भाव से बनाया गया हो।
सेठ दीनानाथ कई अनाथों के धर्म पिता हैं।
गाड फादर,
धर्म पिता,
धर्मपिता
Someone having a relation analogous to that of a male sponsor to his godchild.
godfather