ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಧರ್ಮ ଶବ୍ଦର ଅର୍ଥ ଏବଂ ଉଦାହରଣ ।

ಧರ್ಮ   ನಾಮಪದ

ଅର୍ଥ : ಕೆಲವು ಜಾತಿ, ವರ್ಗ, ಪದವಿ ಇತ್ಯಾದಿಗಳಿಗೆ ನಿಗದಿತವಾದ ಕೆಲಸ

ଉଦାହରଣ : ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯ.

ସମକକ୍ଷ : ಋಣ, ಕರ್ತವ್ಯ, ಭಾರ


ଅନ୍ୟ ଭାଷାରେ ଅନୁବାଦ :

किसी जाति, वर्ग, पद आदि के लिए निश्चित किया हुआ कार्य या व्यवहार।

प्रजा की रक्षा करना ही राजा का वास्तविक धर्म है।
कर्तव्य, कर्त्तव्य, धरम, धर्म

Work that you are obliged to perform for moral or legal reasons.

The duties of the job.
duty

ଅର୍ଥ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ

ଉଦାହରଣ : ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು

ସମକକ୍ଷ : ಒಳ್ಳೆತನ, ನೀತಿ, ನ್ಯಾಯ


ଅନ୍ୟ ଭାଷାରେ ଅନୁବାଦ :

जनता या समाज के लिए निश्चित आचार-व्यवहार।

राजा विक्रमादित्य की उचित नीतियों के कारण ही उनकी प्रजा सुखी थी।
अखलाक, अख़लाक़, नय, नीति

The principles of right and wrong that are accepted by an individual or a social group.

The Puritan ethic.
A person with old-fashioned values.
ethic, moral principle, value orientation, value-system

ଅର୍ଥ : ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು

ଉଦାହରଣ : ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.

ସମକକ୍ଷ : ಮತ, ಮತಾಚಾರ


ଅନ୍ୟ ଭାଷାରେ ଅନୁବାଦ :

* दैविक शक्ति में अपना विश्वास दर्शाने के लिए बनी संस्था या समुदाय।

मुस्लिम धर्म की स्थापना मुहम्मद साहब ने की थी।
धरम, धर्म, मजहब, मज़हब, संगठित धरम, संगठित धर्म

An institution to express belief in a divine power.

He was raised in the Baptist religion.
A member of his own faith contradicted him.
faith, organized religion, religion

ଅର୍ଥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ଉଦାହରଣ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

ସମକକ୍ଷ : ಒಳ್ಳೆಯ ನಡತೆ, ಕರ್ತವ್ಯ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


ଅନ୍ୟ ଭାଷାରେ ଅନୁବାଦ :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ଅର୍ଥ : ಪರಲೋಕ, ಈಶ್ವರ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ವಿಶ್ವಾಸ ಹೊಂದಿರುವುದು ಅಥವಾ ಉಪಾಸನೆ ಮಾಡುವುದು

ଉଦାହରଣ : ಹಿಂಧೂ ಧರ್ಮದ ಬಹು ದೊಡ್ಡ ವಿಶೇಷವೇನಂದರೆ ಎಲ್ಲಾ ಧರ್ಮದ ಮೇಲೆ ಗೌರರವಿದೆ.

ସମକକ୍ଷ : ಮತ


ଅନ୍ୟ ଭାଷାରେ ଅନୁବାଦ :

परलोक, ईश्वर आदि के संबंध में विशेष प्रकार का विश्वास और उपासना की विशेष प्रणाली।

हिंदू धर्म की सबसे बड़ी विशेषता यह है कि उसमें अन्य सभी धर्मों के प्रति सहनशीलता है।
धरम, धर्म, मजहब, मज़हब

A strong belief in a supernatural power or powers that control human destiny.

He lost his faith but not his morality.
faith, religion, religious belief

ଅର୍ଥ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ

ଉଦାହରଣ : ಆ ಸ್ವಭಾವದಿಂದ ಮುಜುಗರಗೊಂಡನು.

ସମକକ୍ଷ : ದೇಹಸ್ಥಿತಿ, ಪ್ರಕೃತಿ, ಬುದ್ಧಿವಂತಿಕೆ, ಮನೋಭಾವ, ಮೈಗುಣ, ಸ್ವಭಾವ


ଅନ୍ୟ ଭାଷାରେ ଅନୁବାଦ :

व्यक्ति या वस्तु में सदा प्रायः एक-सा बना रहने वाला मूल या मुख्य गुण।

वह स्वभाव से शर्मीला है।
अनूक, अयान, अवग्रह, ढब, धरम, धर्म, निसर्ग, प्रकृति, प्रवृत्ति, फ़ितरत, फितरत, मिज़ाज, मिजाज, वृत्ति, सिफत, सिफ़त, सुभाव, स्पिरिट, स्वभाव

The essential qualities or characteristics by which something is recognized.

It is the nature of fire to burn.
The true nature of jealousy.
nature