ଅର୍ଥ : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
ଉଦାହରଣ :
ಚಂದ್ರ ಭೂಮಿಯ ಒಂದು ಉಪಗ್ರಹ.
ସମକକ୍ଷ : ಕ್ಷಿತ, ಧರಣಿ, ಪೃಥ್ವಿ ಮಂಡಲ, ಭೂ, ಭೂ ಮಂಡಲ, ಭೂಮಂಡಲ, ಭೂಮಿ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
ଅନ୍ୟ ଭାଷାରେ ଅନୁବାଦ :
सौर जगत का वह ग्रह जिस पर हम लोग निवास करते हैं।
चन्द्रमा पृथ्वी का एक उपग्रह है।ଅର୍ଥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿಸಲಾಗಿರುವ ದೇವತೆ ಅವಳು ಪ್ರಪಂಚವನ್ನು ರಕ್ಷಣೆ ಮಾಡುತ್ತಿದ್ದಾಳೆ
ଉଦାହରଣ :
ಧರ್ಮಗ್ರಂಥದಲ್ಲಿ ಪೃಥ್ವಿಯನ್ನು ಭಗವಂತ ವಿಷ್ಣುವಿನ ಪತ್ನಿ ಎಂದು ಹೇಳಲಾಗಿದೆ.
ସମକକ୍ଷ : ಅವನಿ, ಅವನೀತಲ, ಇಳೆ, ಉರ್ಮಿ, ಉರ್ವೀ, ಕಾಂತೆ, ಧರಿಣಿ, ಧಾತ್ರಿ, ಧಾರಾಯಿತ್ರಿ, ಪೃತ್ವಿ, ಭೂ ತಾಯಿ, ಭೂ ದೇವಿ, ಭೂ ಮಾತೆ, ಭೂ-ತಾಯಿ, ಭೂ-ದೇವಿ, ಭೂ-ಮಾತೆ, ಭೂದೇವಿ, ಭೂಮಿ-ತಾಯಿ, ಭೂಮಿತಾಯಿ, ಮಹೀತಲ, ಮಹೀತಳ, ಮಹೀಮಂಡಲ, ವಲ್ಲಿ, ವಸುಂಧರಾ, ವಸುಂಧರೆ, ವಸುಧಾ, ವಸುಧೆ, ವಸುಮತಿ, ವಾಸವಿ, ವಿಪುಲೆ, ವಿಫಲೆ, ವಿಫುಲಾ, ಶಾರ್ವರಿ, ಸಮುದ್ರವಸನಾನೆ
ଅନ୍ୟ ଭାଷାରେ ଅନୁବାଦ :
हिन्दू धर्म ग्रंथों में वर्णित एक देवी जो सारे संसार को धारण की हुई हैं।
धर्म ग्रंथों में पृथ्वी को भगवान विष्णु की पत्नी कहा गया है।A Hindu goddess who releases from sin or disease. Mother of the Adityas.
aditi