ଅର୍ଥ : ಜ್ಯೋತಿಷ್ಚಕ್ರದಲ್ಲಿ ಕುದುರೆ ದೇಹ ಹೆಣ್ಣಿನ ಮುಖವಿರುವ ಹೆಣ್ಣು ಬಿಲ್ಲು ಹಿಡಿದಿರುವ ಚಿತ್ರವಿರುವ ಒಂಬತ್ತನೇ ರಾಶಿ
ଉଦାହରଣ :
ಧನಸ್ಸು ರಾಶಿಯವರಿಗೆ ಈ ದಿನ ಅದೃಷ್ಟ ಚೆನ್ನಾಗಿದೆ.
ସମକକ୍ଷ : ಧನಸ್ಸು ರಾಶಿ, ಧನಸ್ಸು-ರಾಶಿ, ಧನು ರಾಶಿ
ଅନ୍ୟ ଭାଷାରେ ଅନୁବାଦ :
The ninth sign of the zodiac. The sun is in this sign from about November 22 to December 21.
archer, sagittarius, sagittarius the archerଅର୍ଥ : ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ଉଦାହରଣ :
ಬೇಟೆಗಾರನು ಹುಲಿಯ ಮೇಲೆ ಗುರಿಯಿಟ್ಟು ಬಾಣದಿಂದ ಹೊಡೆದು ಹಾಕಿದ
ଅନ୍ୟ ଭାଷାରେ ଅନୁବାଦ :