ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಧನವಂತ ଶବ୍ଦର ଅର୍ଥ ଏବଂ ଉଦାହରଣ ।

ಧನವಂತ   ನಾಮಪದ

ଅର୍ଥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ଉଦାହରଣ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ସମକକ୍ଷ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ଅନ୍ୟ ଭାଷାରେ ଅନୁବାଦ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಧನವಂತ   ಗುಣವಾಚಕ

ଅର୍ଥ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

ଉଦାହରଣ : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

ସମକକ୍ଷ : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


ଅନ୍ୟ ଭାଷାରେ ଅନୁବାଦ :

Possessing material wealth.

Her father is extremely rich.
Many fond hopes are pinned on rich uncles.
rich