ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದ್ರಾಕ್ಷಿ ଶବ୍ଦର ଅର୍ଥ ଏବଂ ଉଦାହରଣ ।

ದ್ರಾಕ್ಷಿ   ನಾಮಪದ

ଅର୍ଥ : ಒಂದು ಪ್ರಕಾರದ ಒಣಗಿದ ದ್ರಾಕ್ಷಿ

ଉଦାହରଣ : ಸೀತಾಳು ಒಣದ್ರಾಕ್ಷಿಯನ್ನು ತಿನ್ನುತ್ತಾಳೆ.

ସମକକ୍ଷ : ಒಣದ್ರಾಕ್ಷಿ


ଅନ୍ୟ ଭାଷାରେ ଅନୁବାଦ :

एक प्रकार की बड़ी किशमिश।

सीता मुनक़्क़ा खा रही है।
अमृतफला, कपिलद्राक्षा, तापसा, मुनक़्क़ा, मुनक्का, मोनक्का, स्थूला

Seeded grape that has been dried.

seeded raisin

ଅର୍ଥ : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು

ଉଦାହରଣ : ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.

ସମକକ୍ଷ : ದ್ರಾಕ್ಷಾಬಳ್ಳಿ, ದ್ರಾಕ್ಷಾಲತೆ


ଅନ୍ୟ ଭାଷାରେ ଅନୁବାଦ :

एक प्रकार की लता जिसमें मीठा, रसीला फल लगता है।

नासिक में अंगूर की बहुत खेती होती है।
अंगूर, अमृतफला, दाख लता, द्राक्ष लता, मधुरसा, रसा

Any of numerous woody vines of genus Vitis bearing clusters of edible berries.

grape, grape vine, grapevine

ଅର୍ଥ : ಒಂದು ಪ್ರಕಾರದ ಸಿಹಿ ರಸ ಭರಿತ ಹಣ್ಣುಗಳು ಬಳ್ಳಿಯಲ್ಲಿ ಬಿಡುವುದು

ଉଦାହରଣ : ದ್ರಾಕ್ಷಿಯಿಂದ ಸಾರಾಯಿಯನ್ನು ತಯಾರಿಸುವರು

ସମକକ୍ଷ : ದ್ರಾಕ್ಷ, ದ್ರಾಕ್ಷಿ ಹಣ್ಣು


ଅନ୍ୟ ଭାଷାରେ ଅନୁବାଦ :

एक प्रकार का मीठा रसीला फल जो लताओं में लगता है।

अंगूर से शराब भी बनाई जाती है।
अंगूर, अमृतफला, दाख, द्राक्षा, मधुरसा, रसा

Any of various juicy fruit of the genus Vitis with green or purple skins. Grow in clusters.

grape

ದ್ರಾಕ್ಷಿ   ಗುಣವಾಚಕ

ଅର୍ଥ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ

ଉଦାହରଣ : ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.

ସମକକ୍ଷ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ, ದ್ರಾಕ್ಷೆ, ದ್ರಾಕ್ಷೆಯ


ଅନ୍ୟ ଭାଷାରେ ଅନୁବାଦ :

किशमिश के योग से या किशमिश से बना हुआ।

श्याम किशमिशी मिठाई खा रहा है।
किशमिशी

ଅର୍ଥ : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ

ଉଦାହରଣ : ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.

ସମକକ୍ଷ : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿಯ, ದ್ರಾಕ್ಷಿಯಂತ, ದ್ರಾಕ್ಷಿಯಂತಹ


ଅନ୍ୟ ଭାଷାରେ ଅନୁବାଦ :

अंगूर का बना हुआ।

वह अंगूरी शराब पी रहा है।
अंगूरी, अङ्गूरी