ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ
ଉଦାହରଣ : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.
ସମକକ୍ଷ : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ
ଅନ୍ୟ ଭାଷାରେ ଅନୁବାଦ :हिन्दी
बल या शक्ति न होने या बहुत कम होने की अवस्था या भाव।
ଅର୍ଥ : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು
ଉଦାହରଣ : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.
ସମକକ୍ଷ : ಅಶಕ್ತ, ದುರ್ಬಲ, ಬಲಹೀನ
ଅନ୍ୟ ଭାଷାରେ ଅନୁବାଦ :हिन्दी English
वह जिसमें बल या शक्ति न हो।
A person who is physically weak and ineffectual.
ସଂସ୍ଥାପନ କରନ୍ତୁ