ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದೌರ್ಜನ್ಯ ଶବ୍ଦର ଅର୍ଥ ଏବଂ ଉଦାହରଣ ।

ದೌರ್ಜನ್ಯ   ನಾಮಪದ

ଅର୍ଥ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

ଉଦାହରଣ : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

ସମକକ୍ଷ : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ


ଅନ୍ୟ ଭାଷାରେ ଅନୁବାଦ :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

ଅର୍ଥ : ಪ್ರಾಣಿ ಅಥವಾ ಮನುಷ್ಯರನ್ನು ಜೀವಹಾನಿ ಮಾಡುವ ಅಥವಾ ದೇಹದ ಯಾವುದೇ ಅಂಗವನ್ನು ನಾಶ ಮಾಡಿ ನೋವನ್ನುಂಟು ಮಾಡುವಿಕೆ ಅಥವಾ ಮಾನಸಿಕವಾಗಿಯೂ ನೋಯಿಸುವಿಕೆ

ଉଦାହରଣ : ಗಾಂಧೀಜಿಯವರು ಹಿಂಸಾಚಾರ ವಿರೋಧಿಸಿ ಅಹಿಂಸಾವಾದವನ್ನು ಪ್ರತಿಪಾಧಿಸಿದರು.

ସମକକ୍ଷ : ಹಿಂಸಾಚಾರ


ଅନ୍ୟ ଭାଷାରେ ଅନୁବାଦ :

प्राणियों को मारने-काटने और शारीरिक कष्ट देने की वृत्ति।

गाँधीजी हिंसा के विरोधी थे।
अपघात, अभिशस्ति, अवलेप, तोश, रेष, शार, हिंसा

An act of aggression (as one against a person who resists).

He may accomplish by craft in the long run what he cannot do by force and violence in the short one.
force, violence