ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದೊರೆ ଶବ୍ଦର ଅର୍ଥ ଏବଂ ଉଦାହରଣ ।

ದೊರೆ   ನಾಮಪದ

ଅର୍ଥ : ಹಿಂದೂ ಗಳ ದೊಡ್ಡ ರಾಜ

ଉଦାହରଣ : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

ସମକକ୍ଷ : ಅಧಿಪತಿ, ಅಧಿರಾಜ, ಅರಸ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಛತ್ರಪತಿ, ಜೀನ, ಜೀಯ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹರಾಜ, ಮಹಾರಾಜ, ರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


ଅନ୍ୟ ଭାଷାରେ ଅନୁବାଦ :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

ଅର୍ଥ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

ଉଦାହରଣ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

ସମକକ୍ଷ : ಅರಸು, ಒಡೆಯ, ಕ್ಷತ್ರಿಯ, ಪ್ರಭು, ಮುಖಂಡ, ರಾಜ


ଅନ୍ୟ ଭାଷାରେ ଅନୁବାଦ :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

ଅର୍ଥ : ಸರ್ದಾರನ ಒಂದು ಬಗೆಯ ಅಧಿಕಾರ ಅಥವಾ ಪದವಿ

ଉଦାହରଣ : ವಿಶ್ವನಾಥ ಶಿವಾಜಿ ಅವರ ಹತ್ತು ಹಳ್ಳಿಗಳಿಗೆ ಸರದಾರನಾಗಿದ್ದರು.

ସମକକ୍ଷ : ನಾಯಕ, ರಾಜ, ಸರದಾರ


ଅନ୍ୟ ଭାଷାରେ ଅନୁବାଦ :

सरदार का अधिकार या पद।

विश्वनाथ शिवाजी के पास दस गाँव की सरदारी थी।
सरदारपन करते-करते उसकी जिंदगी गुजर गई।
सरदारपन, सरदारी

ଅର୍ଥ : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

ଉଦାହରଣ : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

ସମକକ୍ଷ : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅರಸು, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


ଅନ୍ୟ ଭାଷାରେ ଅନୁବାଦ :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

ଅର୍ଥ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

ଉଦାହରଣ : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

ସମକକ୍ଷ : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ


ଅନ୍ୟ ଭାଷାରେ ଅନୁବାଦ :

A married man. A woman's partner in marriage.

hubby, husband, married man

ଅର୍ଥ : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

ଉଦାହରଣ : ಹುಲಿಯು ಕಾಡಿನ ರಾಜ.

ସମକକ୍ଷ : ಅರಸ, ಅರಸು, ಒಡೆಯ, ರಾಜ


ଅନ୍ୟ ଭାଷାରେ ଅନୁବାଦ :

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

ଅର୍ଥ : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

ଉଦାହରଣ : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

ସମକକ୍ଷ : ಅಧಿಪತಿ, ಅಧೀಶ್ವರ, ಅರಸ, ಅವಿನಾಶ, ಆಳುವವ, ಈಶ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


ଅନ୍ୟ ଭାଷାରେ ଅନୁବାଦ :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex

ଅର୍ଥ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

ଉଦାହରଣ : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

ସମକକ୍ଷ : ಅರಸ, ಅರಸು, ಚಕ್ರವರ್ತಿ, ಮಹರಾಜ, ರಾಜ, ರಾಜನ್


ଅନ୍ୟ ଭାଷାରେ ଅନୁବାଦ :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah

ದೊರೆ   ಕ್ರಿಯಾಪದ

ଅର୍ଥ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

ଉଦାହରଣ : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

ସମକକ୍ଷ : ಕೊಡು, ದೊರಕು, ಪಡೆ, ಸಿಕ್ಕು, ಸಿಗು


ଅନ୍ୟ ଭାଷାରେ ଅନୁବାଦ :

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

ଅର୍ଥ : ಕೆಳಗೆ ಬಿದ್ದಿರುವ ವಸ್ತುಗಳನ್ನು ತೆಗೆಯುವ ಕ್ರಿಯೆ

ଉଦାହରଣ : ಇಂದು ಶಾಲೆಯ ಪ್ರಾಂಗಣದಲ್ಲಿ ನನಗೆ ಗಡಿಯಾರ ಸಿಕ್ಕಿತು.

ସମକକ୍ଷ : ಸಿಗು


ଅନ୍ୟ ଭାଷାରେ ଅନୁବାଦ :

पड़ी हुई वस्तु उठाना।

आज महाविद्यालय के प्रांगण में मैंने यह घड़ी पायी।
पाना, मिलना

ଅର୍ଥ : ಯಾವುದೋ ಒಂದು ಸಿಕ್ಕುವ ಪ್ರಕ್ರಿಯೆ

ଉଦାହରଣ : ಈ ಕೆಲಸ ಮಾಡಿ ನನಗೆ ಅತ್ಯಂತ ಆನಂದ ಉಂಟಾಯಿತು.

ସମକକ୍ଷ : ಉಂಟಾಗು, ಪ್ರಾಪ್ತವಾಗು


ଅନ୍ୟ ଭାଷାରେ ଅନୁବାଦ :

* मिल जाना।

यह काम करके मैंने अत्यधिक प्रसन्नता पाई।
पाना, प्राप्त करना, मिलना

Obtain.

Derive pleasure from one's garden.
derive, gain

ଅର୍ଥ : ಉಪಲಬ್ದವಿರುವ

ଉଦାହରଣ : ಈ ಔಷಧಿ ಸಸ್ಯವು ಕೇವಲ ಹಿಮಾಲಯದ ತಪ್ಪಲ್ಲಿ ಮಾತ್ರ ದೊರೆಯುವುದು

ସମକକ୍ଷ : ದೊರಕು, ಸಿಗು


ଅନ୍ୟ ଭାଷାରେ ଅନୁବାଦ :

उपलब्ध होना।

यह जड़ी केवल हिमालय पर ही मिलती है।
पाया जाना, मिलना

To be found to exist.

Sexism occurs in many workplaces.
Precious stones occur in a large area in Brazil.
occur

ଅର୍ଥ : ಯಾವುದೇ ಸ್ಪರ್ಧೆ, ಪರೀಕ್ಷೆ ಮುಂತಾದವುಗಳಲ್ಲಿ ಹೆಚ್ಚು ಅಂಕ, ಸ್ಥಾನ ಇತ್ಯಾದಿ ಪಡೆಯುವ ಪ್ರಕ್ರಿಯೆ

ଉଦାହରଣ : ಈ ಆಟದಲ್ಲಿ ನನಗೆ ಮೊದಲ ಸ್ಥಾನ ದೊರೆಯಿತು.

ସମକକ୍ଷ : ಪ್ರಾಪ್ತಿಯಾಗು, ಸಿಕ್ಕು


ଅନ୍ୟ ଭାଷାରେ ଅନୁବାଦ :

किसी प्रतियोगिता, परीक्षा आदि में कोई मूल्यांकन, स्थान आदि प्राप्त होना।

इस खेल में मुझे पहला स्थान मिला।
पाना, प्राप्त होना, मिलना, हासिल होना