ଅର୍ଥ : ತುಂಬಾ ದೊಡ್ಡದಾದ
ଉଦାହରଣ :
ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.
ସମକକ୍ଷ : ದೊಡ್ಡ, ದೊಡ್ಡದಾಂತ, ದೊಡ್ಡದಾಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ಅಧಿಕಾವಾದ ಅಥವಾ ದೊಡ್ಡದಾಂತಹ
ଉଦାହରଣ :
ನಮ್ಮ ಮನೆಯ ಹತ್ತಿರ ಒಂದು ದೊಡ್ಡದಾದ ವಿಸ್ತಾರವಾದ ಆಲದ ಮರವಿದೆ.
ସମକକ୍ଷ : ಉಚ್ಚವಾದ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ದೊಡ್ಡದಾದಂತ, ದೊಡ್ಡದಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
ଅନ୍ୟ ଭାଷାରେ ଅନୁବାଦ :
Unusually great in size or amount or degree or especially extent or scope.
Huge government spending.ଅର୍ଥ : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು
ଉଦାହରଣ :
ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.
ସମକକ୍ଷ : ದೊಡ್ಡ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್
ଅନ୍ୟ ଭାଷାରେ ଅନୁବାଦ :
मात्रा, आकार, विस्तार आदि में किसी की तुलना में अधिक।
मेरा घर बहुत बड़ा है।