ଅର୍ଥ : ಆ ನಿಯಮ ದೈವದ ಮೂಲಕ ನಿಶ್ಚಿತವಾಗಿರುವುದು ಮತ್ತು ಸ್ಥಿರವಾದದ್ದು ಎಂದು ನಂಬುವರು
ଉଦାହରଣ :
ಸತಿ ಸಾವಿತ್ರಿ ತನ್ನ ಪಾತಿವ್ರತ್ಯದ ಬಲದಿಂದ ದೈವ ನಿಯಮವನ್ನು ಅಳಿಸಿ ತನ್ನ ಗಂಡನ ಜೀವ ಉಳಿಸಿಕೊಂಡಳು
ସମକକ୍ଷ : ವಿಧಿ ನಿಯಮ, ವಿಧಿ ಲಿಖಿತ
ଅନ୍ୟ ଭାଷାରେ ଅନୁବାଦ :
वह विधान जो दैव द्वारा नियत किया हुआ माना जाता है और अटल होता है।
सती सावित्री ने अपने सतीत्व के बल पर दैवी विधान को टाल कर अपने पति को जीवित कर लिया।A law that is believed to come directly from God.
divine law