ଅର୍ଥ : ದೇವತೆಗಳ ವರ್ಗ ಅಥವಾ ಸಮೂಹ
ଉଦାହରଣ :
ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.
ସମକକ୍ଷ : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ
ଅନ୍ୟ ଭାଷାରେ ଅନୁବାଦ :
ଅର୍ଥ : ಹೆಣ್ಣು ದೇವತೆ
ଉଦାହରଣ :
ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು
ସମକକ୍ଷ : ದೇವಿ, ಹೆಣ್ಣು ದೇವತೆ
ଅନ୍ୟ ଭାଷାରେ ଅନୁବାଦ :
A female deity.
goddess