ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದೃಶ್ಯ ଶବ୍ଦର ଅର୍ଥ ଏବଂ ଉଦାହରଣ ।

ದೃಶ್ಯ   ನಾಮಪದ

ଅର୍ଥ : ದೂರದರ್ಶನ ಪ್ರಸಾರಣದ ದೃಶ್ಯ ವಿಭಾಗ

ଉଦାହରଣ : ಟಿವಿಯಲ್ಲಿ ಕೇವಲ ಧ್ವನಿ ಕೇಳಿಸುತ್ತಿದೆ ಆದರೆ ದೃಶ್ಯ ಏನು ಕಾಣಿಸುತ್ತಿಲ್ಲ.


ଅନ୍ୟ ଭାଷାରେ ଅନୁବାଦ :

दूरदर्शन प्रसारण का दृश्य भाग।

टीवी में सिर्फ़ आवाज़ आ रही है पर विडियो नहीं दिखाई पड़ रहा है।
चित्र, छवि, तसवीर, तस्वीर, पिक्चर, विडियो

The visible part of a television transmission.

They could still receive the sound but the picture was gone.
picture, video

ଅର୍ଥ : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು

ଉଦାହରଣ : ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

ସମକକ୍ଷ : ದೃಷ್ಠಿ, ನೋಟ


ଅନ୍ୟ ଭାଷାରେ ଅନୁବାଦ :

वह पदार्थ, घटना या स्थल आदि जो आँखों के सामने हो।

सूर्यास्त का दृश्य बहुत ही सुंदर था।
बारिश के कारण बाहर का दृश्य स्पष्ट नहीं था।
झाँकी, दृश्य, नज़ारा, नजारा, परिदृश्य, मंजर, मंज़र, समा, समाँ, समां, सीन

The visual percept of a region.

The most desirable feature of the park are the beautiful views.
aspect, panorama, prospect, scene, view, vista

ଅର୍ଥ : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು

ଉଦାହରଣ : ನಾಟಕ ಒಂದು ದೃಶ್ಯತ್ಮಕ ಕಾವ್ಯ.

ସମକକ୍ଷ : ದೃಶ್ಯತ್ಮಕ ಕಾವ್ಯ, ರೂಪಕ


ଅନ୍ୟ ଭାଷାରେ ଅନୁବାଦ :

वह काव्य जिसका अभिनय किया जाए।

नाटक एक दृश्यकाव्य है।
दृश्य, दृश्यकाव्य, रूपक

ଅର୍ଥ : ನಾಟಕ ಮೊದಲಾದ ಅಂಕದಲ್ಲಿ ಯಾವುದೋ ಒಂದು ಭಾಗವು ಒಂದೇ ಬಾರಿ ಬಂದು ಮುಂದೆ ನಿಲ್ಲುತ್ತದೆ ಮತ್ತು ಅದರಲ್ಲಿನ ಯಾವುದೋ ಒಂದು ಘಟನೆಯನ್ನು ಅಭಿನಯಮಾಡಿ ತೋರಿಸುವರು

ଉଦାହରଣ : ನಾಟಕದ ಕೋನೆ ದೃಶ್ಯದಲ್ಲಿ ಕೊಲೆಗಾರ ಪತ್ತೆಯಾದ


ଅନ୍ୟ ଭାଷାରେ ଅନୁବାଦ :

नाटक आदि के किसी अंक का वह भाग जो एक बार में एक साथ सामने आता है और जिसमें किसी एक घटना का अभिनय होता है।

नाटक के अन्तिम दृश्य में क़ातिल का पता चला।
दृश्य, सीन

A subdivision of an act of a play.

The first act has three scenes.
scene

ದೃಶ್ಯ   ಗುಣವಾಚಕ

ଅର୍ଥ : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ

ଉଦାହରଣ : ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.

ସମକକ୍ଷ : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತ, ದೃಗ್ಗೋಚರವಾದಂತಹ


ଅନ୍ୟ ଭାଷାରେ ଅନୁବାଦ :

जिसका ज्ञान नेत्रों से हो या जो दिखाई पड़े।

आकाश में दृश्यमान तारों की संख्या अनगिनत है।
चाक्षुष, दिखनेवाला, दृश्य, दृश्यमान, दृष्टिगोचर, द्रष्टव्य