ଅର୍ଥ : ಗಟ್ಟಿ ಅಥವಾ ದೃಢವಾಗಿಲ್ಲದ್ದು
ଉଦାହରଣ :
ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.
ସମକକ୍ଷ : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ದೃಢವಾಗಿರದ
ଉଦାହରଣ :
ಗಟ್ಟಿಲಿಲ್ಲದ ವಸ್ತುಗಳು ಸುಲಭವಾಗಿ ಒಡೆದು ಹೋಗುವುದು.
ସମକକ୍ଷ : ಗಟ್ಟಿಯಿಲ್ಲದ, ಬಲವಿಲ್ಲದ, ಮೆದುವಾದ
ଅନ୍ୟ ଭାଷାରେ ଅନୁବାଦ :