ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದುಷ್ಟತನ ଶବ୍ଦର ଅର୍ଥ ଏବଂ ଉଦାହରଣ ।

ದುಷ್ಟತನ   ನಾಮಪದ

ଅର୍ଥ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ଉଦାହରଣ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

ସମକକ୍ଷ : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


ଅନ୍ୟ ଭାଷାରେ ଅନୁବାଦ :

The act of deceiving.

deceit, deception, dissembling, dissimulation

ଅର୍ଥ : ಸಮಾಜ ಭಾಹಿರವಾದ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡವ ಅಥವಾ ಇನ್ನೊಬ್ಬರಿಗೆ ಕೆಡುಕು ಬಯಸುವ ಮತ್ತು ತನ್ನ ಸ್ವಾರ್ಥಕ್ಕಾಗಿ ಎಂತಹ ಕೆಲಸವನ್ನೂ ಮಾಡಲು ಹಿಂಜರಿಯದವ

ଉଦାହରଣ : ದುಷ್ಟತನದ ವ್ಯಕ್ತಿ ಎಂತಹ ಕೆಟ್ಟಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ.


ଅନ୍ୟ ଭାଷାରେ ଅନୁବାଦ :

अनैतिक होने की अवस्था या भाव।

अनैतिकता व्यक्ति को रसातल का मार्ग दिखाती है।
अनीति, अनैतिकता, नीतिहीनता, नैतिकताहीनता

Morally objectionable behavior.

evil, immorality, iniquity, wickedness

ದುಷ್ಟತನ   ಗುಣವಾಚಕ

ଅର୍ଥ : ತುಂಬಾ ಕೆಟ್ಟದಾದ ಅಥವಾ ದುಷ್ಟತನವಾದ

ଉଦାହରଣ : ಮನುಸ್ಮೃತಿಯಲ್ಲಿ ಮೀನನ್ನು ತಿನ್ನುವಂತಹ ಪ್ರಾಣಿಗಳನ್ನು ಅತ್ಯಂತ ಕೆಟ್ಟ ಪ್ರಾಣಿ ಎಂದು ಹೇಳಲಾಗಿದೆ.

ସମକକ୍ଷ : ಅತಿನಿಕೃಷ್ಟ, ಅತಿನಿಕೃಷ್ಟವಾದ, ಅತಿನಿಕೃಷ್ಟವಾದಂತ, ಅತಿನಿಕೃಷ್ಟವಾದಂತಹ, ಅತ್ಯಂತ ಕೆಟ್ಟ, ಅತ್ಯಂತ ಕೆಟ್ಟದಾದ, ಅತ್ಯಂತ ಕೆಟ್ಟದಾದಂತ, ಅತ್ಯಂತ ಕೆಟ್ಟದಾದಂತಹ, ದುಷ್ಟತನವಾದ, ದುಷ್ಟತನವಾದಂತ, ದುಷ್ಟತನವಾದಂತಹ