ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದುರ್ಬಲವಾಗು ଶବ୍ଦର ଅର୍ଥ ଏବଂ ଉଦାହରଣ ।

ದುರ್ಬಲವಾಗು   ಕ್ರಿಯಾಪದ

ଅର୍ଥ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

ଉଦାହରଣ : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

ସମକକ୍ଷ : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


ଅନ୍ୟ ଭାଷାରେ ଅନୁବାଦ :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

ଅର୍ଥ : ಶಾರೀರಿಕ ಶಕ್ತಿಯು ಕಡಿಮೆಯಾಗುವ ಕ್ರಿಯೆ

ଉଦାହରଣ : ವಯಸ್ಸಾದ ನಂತರ ಶರೀರ ದುರ್ಬಲವಾಗುತ್ತದೆ.

ସମକକ୍ଷ : ಆಶಕ್ತನಾಗು


ଅନ୍ୟ ଭାଷାରେ ଅନୁବାଦ :

किसी प्रकार की अनिष्ट, अप्रिय, बाधक या विपरीत घटना अथवा परिस्थिति के कारण किसी की शारीरिक एवं मानसिक शक्ति का कम होना।

बुढ़ापे में शरीर दुर्बल हो जाता है।
खिलाड़ियों का मनोबल किसी भी स्थिति में नहीं टूटना चाहिए।
अशक्त होना, क्षीण होना, टूटना, दुर्बल होना

Become weaker.

The prisoner's resistance weakened after seven days.
weaken

ଅର୍ଥ : ದುರ್ಬಲವಾಗುವ ಪ್ರಕ್ರಿಯೆ

ଉଦାହରଣ : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

ସମକକ୍ଷ : ಕ್ಷೀಣಿಸು, ಸೊರಗು


ଅନ୍ୟ ଭାଷାରେ ଅନୁବାଦ :

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble

ଅର୍ଥ : ಶರೀರದಲ್ಲಿರುವ ಶಕ್ತಿಯು ಅಥವಾ ಮಾಂಸಕಂಡಗಳು ಕುಂದುವ ಅಥವಾ ದುರ್ಬಲವಾಗು ಪ್ರಕ್ರಿಯೆ

ଉଦାହରଣ : ರೋಗಿಯ ಶರೀರಿ ದಿನ-ದಿನಕ್ಕೆ ದುರ್ಬಲವಾಗುತ್ತಿದೆ.


ଅନ୍ୟ ଭାଷାରେ ଅନୁବାଦ :

शरीर के माँसल भाग का कम होना।

रोगी का शरीर दिन-प्रतिदिन छँट रहा है।
छँटना

Become weaker.

The prisoner's resistance weakened after seven days.
weaken

ଅର୍ଥ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

ଉଦାହରଣ : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

ସମକକ୍ଷ : ಒಡೆ, ತುಂಡಾಗು, ಮುರಿ

ଅର୍ଥ : ಶರೀರದಲ್ಲಿ ಬಿಗಿತ ಅಥವಾ ಎಳೆತದಿಂದಾಗಿ ದುರ್ಬಲವಾಗುವ ಪ್ರಕ್ರಿಯೆ

ଉଦାହରଣ : ಶೀತ-ನೆಗಡೆ, ಜ್ವರದಿಂದಾಗಿ ಶರೀರ ದುರ್ಬಲವಾಗುತ್ತದೆ.


ଅନ୍ୟ ଭାଷାରେ ଅନୁବାଦ :

शरीर में ऐंठन या तनाव लिए हुए पीड़ा होना (विशेषकर हड्डियों एवं जोड़ों में)।

सर्दी-जुकाम, बुखार आदि में शरीर टूटता है।
टूटना, फूटना

Feel physical pain.

Were you hurting after the accident?.
ache, hurt, suffer