ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹೆಚ್ಚಾಗಿ ದುರದೃಷ್ಟ ಘಟನೆಗಳು ಜರುಗುವುದು
ଉଦାହରଣ : ನನ್ನ ಗೆಳೆಯನಿಗೆ ದೌರ್ಭಾಗ್ಯ ಬೆನ್ನತ್ತಿದೆ.
ସମକକ୍ଷ : ದುರಾದೃಷ್ಟ, ದೌರ್ಭಾಗ್ಯ
ଅନ୍ୟ ଭାଷାରେ ଅନୁବାଦ :हिन्दी English
मंद या बुरा भाग्य।
An unfortunate state resulting from unfavorable outcomes.
ଅର୍ଥ : ಭಾಗ್ಯಶೀಲನಲ್ಲದ ವ್ಯಕ್ತಿ
ଉଦାହରଣ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.
ସମକକ୍ଷ : ಅನಾಥ, ದಿಕ್ಕಿಲ್ಲದ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ
वह व्यक्ति जो भाग्यशाली न हो।
One at a disadvantage and expected to lose.
ସଂସ୍ଥାପନ କରନ୍ତୁ