ଅର୍ଥ : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ
ଉଦାହରଣ :
ದುರುಳರ ಸಹವಾಸವನ್ನು ಬಿಡುವುದು ಒಳಿತು.
ସମକକ୍ଷ : ದುರುಳ, ದುರ್ನಡತೆಯವ
ଅନ୍ୟ ଭାଷାରେ ଅନୁବାଦ :
ଅର୍ଥ : ದುರ್ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಅಥವಾ ಗುಣ
ଉଦାହରଣ :
ದುರಾಚಾರಿ ವ್ಯಕ್ತಿಗಳ ಮಾತನ್ನು ನಂಬುವುದು ಕಷ್ಠ.
ସମକକ୍ଷ : ದುರಾಚಾರಿ, ದುರಾಚಾರಿಗಳಾದ, ದುರಾಚಾರಿಗಳಾದಂತ, ದುರಾಚಾರಿಗಳಾದಂತಹ, ದುರ್ಜನರಾದ, ದುರ್ಜನರಾದಂತ, ದುರ್ಜನರಾದಂತಹ
ଅନ୍ୟ ଭାଷାରେ ଅନୁବାଦ :