ଅର୍ଥ : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ
ଉଦାହରଣ :
ದುಷ್ಟರ ಸಹವಾಸ ಒಳ್ಳೆಯದಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ
ଉଦାହରଣ :
ದುರುಳರ ಸಹವಾಸವನ್ನು ಬಿಡುವುದು ಒಳಿತು.
ସମକକ୍ଷ : ದುರ್ಜನ, ದುರ್ನಡತೆಯವ
ଅନ୍ୟ ଭାଷାରେ ଅନୁବାଦ :
ଅର୍ଥ : ಅರ್ಥದ ಬಗ್ಗೆ ಗಮನ ಹರಿಸದೆ ಇರುವುದು ಅಥವಾ ಸಂದರ್ಭವನ್ನು ನೋಡದೆ ತಿರುಗಿ ಹೇಳದ ವ್ಯಕ್ತಿ
ଉଦାହରଣ :
ವೇದ-ಪುರಾಣದಲ್ಲಿ ದುಷ್ಟ ವ್ಯಕ್ತಿ ಸದಾ ಅಂಹಕಾರದಿಂದ ಮೆರೆಯುತ್ತಿದ್ದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಟ್ಟ ಅಥವಾ ವಿಪರೀತದ
ଉଦାହରଣ :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
ସମକକ୍ଷ : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
ଅନ୍ୟ ଭାଷାରେ ଅନୁବାଦ :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.