ଅର୍ଥ : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ
ଉଦାହରଣ :
ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.
ସମକକ୍ଷ : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡನ್ನು ಬಯಸುವ, ಕೇಡೆಣಿಸುವ, ಹಾನಿಯನ್ನು ಉಂಟುಮಾಡುವ
ଅନ୍ୟ ଭାଷାରେ ଅନୁବାଦ :
जो किसी के अकल्याण की कामना करता हो।
अकल्याण कामी व्यक्ति का जीवन ईर्ष्या में ही समाप्त हो जाता है।