ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದುರಾಸೆಯ ଶବ୍ଦର ଅର୍ଥ ଏବଂ ଉଦାହରଣ ।

ದುರಾಸೆಯ   ಗುಣವಾಚಕ

ଅର୍ଥ : ಅತಿಯಾಗಿ ಆಸೆ ಪಡುವುದು ಅಥವಾ ತನಗೆ ಬೇಕಾದುದಕ್ಕಿಂತ ಹೇಚ್ಚಾಗಿ ಆಸೆ ಪಡುವುದು

ଉଦାହରଣ : ದುರಾಸೆಯ ವ್ಯಕ್ತಿಯು ಕೊನೆಗೊಂದು ದಿನ ದುಃಖ ಅನುಭವಿಸುತ್ತಾನೆ.


ଅନ୍ୟ ଭାଷାରେ ଅନୁବାଦ :

बुरी नीयत या बुरा आशयवाला।

ओछे व्यक्ति किसी का भला नहीं देख सकते।
ओछा, कुविचारी, खोटा, दुराशय, बदनीयत

ଅର୍ଥ : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ

ଉଦାହରଣ : ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.

ସମକକ୍ଷ : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯಂತ, ದುರಾಸೆಯಂತಹ, ಲೋಭಿ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ


ଅନ୍ୟ ଭାଷାରେ ଅନୁବାଦ :

जो धन का भोग या व्यय न करे और न ही किसी को दे।

इतना धनी होने के बावजूद भी वह कंजूस है।
अनुदार, अवदान्य, कंजूस, कदर्य, करमट्ठा, कुमुद, कृपण, क्षुद्र, चीमड़, तंगदस्त, तंगदिल, मत्सर, रंक, रेप, सूम, सोम

Unwilling to part with money.

closefisted, hardfisted, tightfisted

ଅର୍ଥ : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ

ଉଦାହରଣ : ಅವನೊಬ್ಬ ದುರಾಸೆಯ ಮನುಷ್ಯ.

ସମକକ୍ଷ : ಅತಿಯಾಸೆಯ, ಲೋಭಿ


ଅନ୍ୟ ଭାଷାରେ ଅନୁବାଦ :

जिसे लालच हो या लालच से भरा हुआ।

वह एक लालची व्यक्ति है।
कुमुद, ललचौंहा, लालची, लिप्सु, लिलोही, लोभी, लोलुप

Immoderately desirous of acquiring e.g. wealth.

They are avaricious and will do anything for money.
Casting covetous eyes on his neighbor's fields.
A grasping old miser.
Grasping commercialism.
Greedy for money and power.
Grew richer and greedier.
Prehensile employers stingy with raises for their employees.
avaricious, covetous, grabby, grasping, greedy, prehensile