ଅର୍ଥ : ಹಿಂದೆ ಸಂಭವಿಸದ ಅಥವಾ ಕೇಳಿರದ ವಿನಾಶಕಾರಿಯಾದ ಅಪಾಯವಾಗಿರುವಿಕೆ ಅಥವಾ ಅರ್ಥಕ್ಕೆ ನಿಲುಕದ ಘಟನೆ ಸಂಭವಿಸಿರುವುದು
ଉଦାହରଣ :
ಗುಜರಾತಿನಲ್ಲಿ ಸಂಭವಿಸಿದ ಅನರ್ಥಕಾರಿಯಾದ ಭೂಕಂಪದಿಂದಾಗಿ ಸಾವಿರಾರು ಜನ ಸಾವಿಗೆ ಶರಣಾದರು.
ସମକକ୍ଷ : ಅನರ್ಥಕಾರಿಯಾದ, ಅನರ್ಥಕಾರಿಯಾದಂತ, ಅನರ್ಥಕಾರಿಯಾದಂತಹ, ದುರಂತದ, ದುರಂತದಂತಹ, ಮಹಾದುರಂತದ, ಮಹಾದುರಂತದಂತ, ಮಹಾದುರಂತದಂತಹ, ವಿಪ್ಲವದ, ವಿಪ್ಲವದಂತ, ವಿಪ್ಲವದಂತಹ
ଅନ୍ୟ ଭାଷାରେ ଅନୁବାଦ :