ଅର୍ଥ : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು
ଉଦାହରଣ :
ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
ସମକକ୍ଷ : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ
ଅନ୍ୟ ଭାଷାରେ ଅନୁବାଦ :
Causing or marked by grief or anguish.
A grievous loss.ଅର୍ଥ : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ
ଉଦାହରଣ :
ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.
ସମକକ୍ଷ : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತ, ಕಣ್ಣೀರಿಡಿಸುವಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ
ଅନ୍ୟ ଭାଷାରେ ଅନୁବାଦ :
जो अश्रु से भरा हुआ हो।
उसकी रामकहानी सुनकर मेरी आँखें अश्रुपूर्ण हो गयीं।ଅର୍ଥ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
ଉଦାହରଣ :
ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
ସମକକ୍ଷ : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ
ଅନ୍ୟ ଭାଷାରେ ଅନୁବାଦ :