ଅର୍ଥ : ದುಃಖಿಸುವುದು
ଉଦାହରଣ :
ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.
ସମକକ୍ଷ : ದುಃಖ ಹೊಂದು, ದುಃಖಿಸು
ଅନ୍ୟ ଭାଷାରେ ଅନୁବାଦ :
खेद या दुख करना।
मरा व्यक्ति कभी वापस नहीं आता, आप ज्यादा दुखी मत होइए।ଅର୍ଥ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
ଉଦାହରଣ :
ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
ସମକକ୍ଷ : ದುಃಖಗೊಳ್ಳು, ದುಃಖಿಸು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು
ଅନ୍ୟ ଭାଷାରେ ଅନୁବାଦ :