ଅର୍ଥ : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ
ଉଦାହରଣ :
ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.
ସମକକ୍ଷ :
ತ್ರಾಸಕೊಡು, ನೋಯಿಸು
ଅନ୍ୟ ଭାଷାରେ ଅନୁବାଦ :
कुछ ऐसा करना, कहना आदि जिससे किसी का कोई मर्म स्थान आहत हो।
सास ने ताने दे-देकर बहू का दिल दुखाया।
दुखाना
Cause emotional anguish or make miserable.
It pains me to see my children not being taught well in school.
anguish,
hurt,
pain