ଅର୍ଥ : ಯಾರಿಗಾದರೂ ದುಃಖವನ್ನು ಉಂಟುಮಾಡು
ଉଦାହରଣ :
ಮಗನು ಮನೆ ಬಿಟ್ಟು ಹೋದಾಗ ತಂದೆಗೆ ತುಂಬಾ ನೋವಾಯಿತು.
ସମକକ୍ଷ : ದುಃಖ ಪಡಿಸು, ದುಃಖವುಂಟುಮಾಡು, ನೋವು ಕೊಡು, ನೋವು ನೀಡು, ನೋವು ಮಾಡು, ನೋವುಂಟುಮಾಡು ದುಃಖ ನೀಡು
ଅନ୍ୟ ଭାଷାରେ ଅନୁବାଦ :
ଅର୍ଥ : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
ଉଦାହରଣ :
ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
ସମକକ୍ଷ : ತ್ರಾಸ ಕೊಡು, ತ್ರಾಸವಾಗು, ದುಃಖವಾಗು, ನೋವಾಗು
ଅନ୍ୟ ଭାଷାରେ ଅନୁବାଦ :