ଅର୍ଥ : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ
ଉଦାହରଣ :
ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.
ସମକକ୍ଷ : ಅಳಲು, ಕೊರಗು, ಮನೋವ್ಯಥೆ, ವ್ಯಸನ
ଅନ୍ୟ ଭାଷାରେ ଅନୁବାଦ :
मन में होनेवाली व्यथा।
राम अपनी मनोव्यथा किसी को नहीं सुनाता।Intense sorrow caused by loss of a loved one (especially by death).
brokenheartedness, grief, heartache, heartbreakଅର୍ଥ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
ଉଦାହରଣ :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
ସମକକ୍ଷ : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
ଅନ୍ୟ ଭାଷାରେ ଅନୁବାଦ :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.ଅର୍ଥ : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ
ଉଦାହରଣ :
ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.
ସମକକ୍ଷ : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ಹಿಂಸೆ
ଅନ୍ୟ ଭାଷାରେ ଅନୁବାଦ :
अभावग्रस्त होने की अवस्था या भाव।
तंगी के बावज़ूद भी उस परिवार ने सच्चाई का साथ नहीं छोड़ा।ଅର୍ଥ : ಸಂಕಟ ಅಥವಾ ಅಪ್ಪತ್ತಿನ ಸಮಯ
ଉଦାହରଣ :
ಹಿತೈಷಿಗಳು ಸಂಕಟ ಕಾಲದಲ್ಲಿಯೆ ಪರೀಕ್ಷೆ ಮಾಡುವರು
ସମକକ୍ଷ : ಆಪತ್ತಕಾಲ, ಕಷ್ಟ, ತರ್ತುಕಾಲ, ವಿಪ್ಪತ್ತಿನ ಕಾಲ, ಸಂಕಟ ಕಾಲ, ಸಂಕಟ-ಕಾಲ
ଅନ୍ୟ ଭାଷାରେ ଅନୁବାଦ :
A state of extreme (usually irremediable) ruin and misfortune.
Lack of funds has resulted in a catastrophe for our school system.ଅର୍ଥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ଉଦାହରଣ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
ସମକକ୍ଷ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ
ଅନ୍ୟ ଭାଷାରେ ଅନୁବାଦ :
उदास होने की अवस्था या भाव।
उसके चेहरे पर उदासी छायी हुई थी।ଅର୍ଥ : ಯಾರಾದರೂ ಸತ್ತಾಗ ವ್ಯಥೆಪಡುವುದು
ଉଦାହରଣ :
ರಾಷ್ಟ್ರಪಿತ ಗಾಂಧೀಜಿಯವರು ನಿಧನರಾದಾಗ ದೇಶವಾಸಿಗಳೆಲ್ಲರೂ ಶೋಕ ಆಚರಿಸಿದರು
ସମକକ୍ଷ : ಶೋಕ
ଅନ୍ୟ ଭାଷାରେ ଅନୁବାଦ :
किसी की मृत्यु के कारण होनेवाला शोक।
राष्ट्रपिता गांधीजी की मृत्यु पर पूरा देश मातम मना रहा था।ଅର୍ଥ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು
ଉଦାହରଣ :
ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು
ସମକକ୍ଷ : ಕಷ್ಟ, ಕೆಡುಕು, ಚಿಂತೆ, ತೋಡಕು, ವ್ಯಾಕುಲತೆ, ಸಂಕಟ, ಹಾನಿ
ଅନ୍ୟ ଭାଷାରେ ଅନୁବାଦ :
मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।
दुख में ही प्रभु की याद आती है।ଅର୍ଥ : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ
ଉଦାହରଣ :
ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ
ଉଦାହରଣ :
ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.
ସମକକ୍ଷ : ಅಳಲು, ಕಷ್ಟ, ವ್ಯಥೆ, ವ್ಯಸನ, ಶೋಕ
ଅନ୍ୟ ଭାଷାରେ ଅନୁବାଦ :
An emotion of great sadness associated with loss or bereavement.
He tried to express his sorrow at her loss.