ଅର୍ଥ : ತತ್ತಿಯಂತೆ ದುಂಡಾಕಾರದಲ್ಲಿರುವುದು
ଉଦାହରଣ :
ಜನಪದ ಕುಣಿತಗಳು ಯಾವಾಗಲೂ ವೃತ್ತಾಕಾರದಲ್ಲಿ ಪ್ರದರ್ಶನಗೊಳ್ಳುತ್ತವೆ.
ସମକକ୍ଷ : ದುಂಡಾಕಾರದ, ದುಂಡಾಕಾರದಂತಹ, ಮಂಡಲಾಕಾರದ, ಮಂಡಲಾಕಾರದಂತ, ಮಂಡಲಾಕಾರದಂತಹ, ವೃತ್ತಾಕಾರದ, ವೃತ್ತಾಕಾರದಂತ, ವೃತ್ತಾಕಾರದಂತಹ
ଅନ୍ୟ ଭାଷାରେ ଅନୁବାଦ :
Rounded like an egg.
egg-shaped, elliptic, elliptical, oval, oval-shaped, ovate, oviform, ovoid, prolate