ଅର୍ଥ : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
ଉଦାହରଣ :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
ସମକକ୍ଷ : ದಿವಾಳಿ, ನಾದಾರಿತನ, ಪಾಪರುಗಿರಿ
ଅନ୍ୟ ଭାଷାରେ ଅନୁବାଦ :
Inability to discharge all your debts as they come due.
The company had to declare bankruptcy.