ଅର୍ଥ : ಅತಿಯಾದ ಬಡತನ
ଉଦାହରଣ :
ವ್ಯಾಪಾರದಲ್ಲಿ ನಷ್ಟವಾಗಿ ಅವನು ದಿವಾಳಿಯಾಗಿದ್ದಾನೆ.
ସମକକ୍ଷ : ತಿರುಕ, ಪಾಪರ್ನಿರ್ಗತಿಕ, ಭಿಕಾರಿ
ଅନ୍ୟ ଭାଷାରେ ଅନୁବାଦ :
बहुत अधिक गरीबी।
वह कंगाली के दौर से गुज़र रहा है।The state of having little or no money and few or no material possessions.
impoverishment, poorness, povertyଅର୍ଥ : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
ଉଦାହରଣ :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
ସମକକ୍ଷ : ದಿವಾಳಿತನ, ನಾದಾರಿತನ, ಪಾಪರುಗಿರಿ
ଅନ୍ୟ ଭାଷାରେ ଅନୁବାଦ :
Inability to discharge all your debts as they come due.
The company had to declare bankruptcy.