ଅର୍ଥ : ಇಪ್ಪತ್ತನಾಲ್ಕು ಗಂಟೆಯಲ್ಲಿ ಮಲಗಿ ಎದ್ದ ನಂತರ ಉಳಿದ ಸಮಯವನ್ನು ಕೆಲಸ ಮಾಡುತ್ತಾ ಕಳೆಯುವುದು
ଉଦାହରଣ :
ನನ್ನ ದಿನದ ಆರಂಭ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿತ್ತು.
ସମକକ୍ଷ : ದಿನ
ଅନ୍ୟ ଭାଷାରେ ଅନୁବାଦ :
The recurring hours when you are not sleeping (especially those when you are working).
My day began early this morning.ଅର୍ଥ : ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗಿನ ಸಮಯ
ଉଦାହରଣ :
ಈ ದಿನ ನನಗೆ ತುಂಬಾ ಶುಭವಾಗಿತ್ತು
ସମକକ୍ଷ : ದಿನ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
ଉଦାହରଣ :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
ଅନ୍ୟ ଭାଷାରେ ଅନୁବାଦ :
An indefinite period (usually marked by specific attributes or activities).
The time of year for planting.ଅର୍ଥ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
ଉଦାହରଣ :
ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
ଅନ୍ୟ ଭାଷାରେ ଅନୁବାଦ :
Time for Earth to make a complete rotation on its axis.
Two days later they left.