ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಿನಸಿ ಅಂಗಡಿ ଶବ୍ଦର ଅର୍ଥ ଏବଂ ଉଦାହରଣ ।

ದಿನಸಿ ಅಂಗಡಿ   ನಾಮಪದ

ଅର୍ଥ : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು

ଉଦାହରଣ : ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.

ସମକକ୍ଷ : ಚಿಲ್ಲರೆ ವ್ಯಾಪಾರಿ, ಬಿಡಿ ವ್ಯಾಪಾರಿ


ଅନ୍ୟ ଭାଷାରେ ଅନୁବାଦ :

आटा, दाल, मसाले आदि वस्तुएँ जो बनिए के यहाँ बिकती हैं।

उसने किराने की दुकान से दो किलो चीनी खरीदी।
किराना, परचून, रिटेल, रीटेल

(usually plural) consumer goods sold by a grocer.

foodstuff, grocery

ଅର୍ଥ : ಚಿಕ್ಕ-ಪುಟ್ಟ ಅಥವಾ ಚಿಲ್ಲರೆ ಸಾಮಾನು ಅಥವಾ ಸ್ವಲ್ಪ ಸ್ವಲ್ಪ ಸರಕು ಅಥವಾ ಸಮಾನನ್ನು ಮಾರುವವ

ଉଦାହରଣ : ದಿನಸಿ ಅಂಗಡಿಯಿಂದ ಅವನು ಎರಡು ಕೇಜಿ ಅಕ್ಕಿಯನ್ನ ಖರೀದಿಸಿದನು.

ସମକକ୍ଷ : ಚಿಲ್ಲರೆ ಅಂಗಡಿ


ଅନ୍ୟ ଭାଷାରେ ଅନୁବାଦ :

वह जो फुटकर, खुदरा या थोड़ा-थोड़ा करके माल या सौदा बेचता है।

उसने परचूनिया की दुकान से दो किलो चावल खरीदा।
परचूनिया, परचूनियाँ, परचूनी, बनिया, मोदी

A retail merchant who sells foodstuffs (and some household supplies).

grocer

ଅର୍ଥ : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು

ଉଦାହରଣ : ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.

ସମକକ୍ଷ : ಕಿರಾಣಿ ಅಂಗಡಿ


ଅନ୍ୟ ଭାଷାରେ ଅନୁବାଦ :

वह बाजार जहाँ पंसारियों की दुकानें हों।

उसने पँसरहट्टे से कुछ दैनिक उपयोग में आनेवाली वस्तुएँ खरीदीं।
पँसरहट्टा, पसरट्टा, पसरहट्टा

ଅର୍ଥ : ಹಿಟ್ಟು ಬೇಳೆ ಮುಂತಾದ ಆಹಾರದ ಪದಾರ್ಥಗಳು ದೊರೆಯುವ ಅಂಗಡಿ

ଉଦାହରଣ : ಅವನು ದಿನಸಿ ಅಂಗಡಿಯಲ್ಲಿ ಗರಂ ಮಸಾಲೆಯನ್ನು ಖರೀದಿಸಿದನು.

ସମକକ୍ଷ : ದಿನಸಿ-ಅಂಗಡಿ


ଅନ୍ୟ ଭାଷାରେ ଅନୁବାଦ :

वह दुकान जहाँ पर परचून का सामान मिलता है।

उसने परचून दुकान से गरम मसाला खरीदा।
किराना दुकान, किराना दूकान, परचून दुकान, परचून दूकान

A marketplace where groceries are sold.

The grocery store included a meat market.
food market, grocery, grocery store, market