ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಿಕ್ಸೂಚಿ ଶବ୍ଦର ଅର୍ଥ ଏବଂ ଉଦାହରଣ ।

ದಿಕ್ಸೂಚಿ   ನಾಮಪದ

ଅର୍ଥ : ದಿಕ್ಕುಗಳನ್ನು ಸೂಚಿಸುವ ಒಂದು ಬಗೆಯ ಉಪಕರಣ

ଉଦାହରଣ : ಅಭಯಾರಣ್ಯದಲ್ಲಿ ದಿಕ್ಕು ತಪ್ಪಿದಾಗ ದಿಕ್ಸೂಚಕ ಯಂತ್ರದಿಂದಾಗಿ ಸರಿಯಾದ ದಿಕ್ಕು ಸಿಕ್ಕಿತು.

ସମକକ୍ଷ : ದಿಕ್ಸೂಚಕ ಯಂತ್ರ


ଅନ୍ୟ ଭାଷାରେ ଅନୁବାଦ :

Navigational instrument for finding directions.

compass

ದಿಕ್ಸೂಚಿ   ಗುಣವಾಚಕ

ଅର୍ଥ : ದಿಕ್ಕನ್ನು ತೋರಿಸುವ ಅಥವಾ ಸೂಚನೆಯನ್ನು ನೀಡುವಂತಹ

ଉଦାହରଣ : ಹಡಗಿನಲ್ಲಿ ದಿಕ್ಕಸೂಚಿ ಯಂತ್ರವನ್ನು ಅಳವಡಿಸಲಾಗಿರುತ್ತದೆ.

ସମକକ୍ଷ : ದಿಕ್ಕನ್ನು ತೋರಿಸುವ, ದಿಕ್ಕನ್ನು ತೋರಿಸುವಂತ, ದಿಕ್ಕನ್ನು ತೋರಿಸುವಂತಹ, ದಿಕ್ಕಸೂಚಕ


ଅନ୍ୟ ଭାଷାରେ ଅନୁବାଦ :

दिशा दर्शाने या सूचित करने वाला।

जहाज़ों में दिक्सूचक यंत्र लगे होते हैं।
दिक्-सूचक, दिक्सूचक, दिग्दर्शक, दिशादर्शक