ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಿಕ್ಕಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ದಿಕ್ಕಿಲ್ಲದ   ನಾಮಪದ

ଅର୍ଥ : ಭಾಗ್ಯಶೀಲನಲ್ಲದ ವ್ಯಕ್ತಿ

ଉଦାହରଣ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

ସମକକ୍ଷ : ಅನಾಥ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ


ଅନ୍ୟ ଭାଷାରେ ଅନୁବାଦ :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

ದಿಕ್ಕಿಲ್ಲದ   ಗುಣವಾಚಕ

ଅର୍ଥ : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

ଉଦାହରଣ : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

ସମକକ୍ଷ : ಅನಾಥ, ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated