ଅର୍ଥ : ಮನಸ್ಸಿನಲ್ಲಿ ದುಷ್ಟ ಉದ್ದೇಶವನ್ನು ಇಟ್ಟುಕೊಂಡು ಇನ್ನೊಬ್ಬರಿಗೆ ಸಲಹೆ ನೀಡುವುದು
ଉଦାହରଣ :
ಅವನು ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾನೆ.
ସମକକ୍ଷ : ಭ್ರಾಂತಗೊಳಿಸು, ಮೋಸಗೊಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರನ್ನಾದರೂ ತಪ್ಪು ದಾರಿಗೆ ಕರೆದು ಕೊಂಡು ಹೋಗುವುದು ಅಥವಾ ತಪ್ಪು ದಾರಿಯನ್ನು ತೋರಿಸುವುದು
ଉଦାହରଣ :
ಅವನು ಕಾರಿನ ಚಾಲಕನಿಗೆ ತಪ್ಪು ದಾರಿಯನ್ನು ತೋರಿಸಿದನು.
ସମକକ୍ଷ : ತಪ್ಪು ದಾರಿ ತೋರಿಸು, ತಪ್ಪು ದಾರಿ ಹೇಳು
ଅନ୍ୟ ଭାଷାରେ ଅନୁବାଦ :
किसी को गलत रास्ते पर ले जाना या किसी को गलत रास्ता बताना।
उसने कार चालक को गलत रास्ता बताया।Lead someone in the wrong direction or give someone wrong directions.
The pedestrian misdirected the out-of-town driver.