ଅର୍ଥ : ಶತ್ರುಗಳು, ಅಪರಾಧಿಗಳನ್ನು ತಡೆಯು ಅಥವಾ ಹಿಡಿಯುವುದಕ್ಕಾಗಿ ಯಾವುದಾದರು ಹಾದಿಯ ಹೋಗಿ-ಬರುವ ಮಾರ್ಗವನ್ನು ನಿಷೇಧಿಸುವ ಕ್ರಿಯೆ
ଉଦାହରଣ :
ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶದಲ್ಲಿ ಉಗ್ರವಾದಿಗಳ ದಾಳಿಯನ್ನು ತಡೆಗಟ್ಟುವುದಕ್ಕೆ ದಾರಿ ಕಟ್ಟುವಿಕೆಯನ್ನು ಮಾಡಲಾಗಿದೆ.
ସମକକ୍ଷ : ರಸ್ತೆಕಟ್ಟುವಿಕೆ
ଅନ୍ୟ ଭାଷାରେ ଅନୁବାଦ :
Prevents access or progress.
blockade