ଅର୍ଥ : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು
ଉଦାହରଣ :
ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು
ସମକକ୍ଷ : ನೂಲು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು
ଉଦାହରଣ :
ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.
ସମକକ୍ଷ : ಸುತ್ಲಿ ದಾರ, ಹಗ್ಗ
ଅନ୍ୟ ଭାଷାରେ ଅନୁବାଦ :
एक तरह की मोटी रस्सी जो भारी समान आदि उठाने के काम आती है।
किसान खेत हेंगाने के लिए हेंगा और बरही ले आया।